Sunday 30 November 2014

 1793 ರಲ್ಲಿ    ಮೊತ್ತ ಮೊದಲಬಾರಿ ಬ್ರಿಟೀಷ ರೆದುರು  ಸೆಟೆದುನಿಂತು ಸಮರವನ್ನು ಸಾರಿದ  ಕೆಚ್ಚೆದೆಯ ವೀರ ಕೆರಳೀಯ
ಪಳಶೀರಾಜ
'ಪಳಶೀರಾಜ'  .'ವೀರ ಕೇರಳ ಸಿಂಹ' ಎಂಬುದು  ಬ್ರಿಟೀಷರ  ವಿರುದ್ದ  ನಡೆಸಿದ ಯುದ್ದಗಳ ಪರಿಣಾಮವಾಗಿ ಲಭಿಸಿದ ಬಿರುದು . ನಮ್ಮ ಸ್ವಾತಂತ್ರ್ಯ  ಚಳವಳಿ ಯ ಇತಿಹಾಸದಲ್ಲಿ  ಅಮರನಾದ ಕೊಟ್ಟಾಯಂ ನ  ವೀರ.  ಬಾಲ್ಯ ಕಾಲದಲ್ಲಿಯೇ ಬ್ರಿಟೀಷರ  ದಾಳಿಯಿಂದ ತನ್ನಸ್ವಂತ  ರಾಜ್ಯವನ್ನು ವೈರಿಗಳಿಂದ ರಕ್ಷಿಸುವ ಪ್ರತಿಜ್ಞೆ ಯನ್ನು  ಇಷ್ಟ ದೇವತೆ ಯಾದ 'ಭಗವತಿಯ '  ಮುಂದೆ  ಮಾಡಿ ತನ್ನ ಕೊನೆಯ ಉಸಿರಿರುವ ತನಕ  ರಾಜ್ಯಕ್ಕಾಗಿ ಬ್ರಿಟಿಷರ  ಆಕ್ರಮಣದೆದುರು  ಹೋರಾಡಿ  ನವೆಂಬರ್ 30 ,1805 ರಂದು ವೀರ ಮರಣವನ್ನೈದ  ಕೆಚ್ಚೆ ದೆಯ  ಹೋರಾಟಗಾರ   ಕೇರಳದ  ಸಿಂಹ 'ಪಳಶೀರಾಜ'ನಿಗೆ  ಪ್ರಣಾಮಗಳು .

No comments:

Post a Comment