Wednesday 12 November 2014

ಡಾ. ಸಲೀಂ ಅಲಿ (ನವೆಂಬರ್ 12, 1896 - ಜುಲೈ 271987) ಇವರು ಭಾರತದ ಪ್ರಸಿದ್ಧ ಪರಿಸರ  ವಿಜ್ಞಾನಿ  ಮತ್ತು ನಿಸರ್ಗವಾದಿಯಾಗಿದ್ದರು. ಇವರ ಪೂರ್ಣ ಹೆಸರು ಸಲೀಂ ಮೊಯುಜುದ್ದೀನ್ ಅಬ್ದುಲ್ ಅಲಿ. ಇವರನ್ನು ಭಾರತದ ಪಕ್ಷಿಯ ಮನುಷ್ಯ (ಬರ್ಡ್ ಮ್ಯಾನ್ ಆಫ್ ಇಂಡಿಯಾ) ಎಂದು ಕರೆಯಲ್ಪಡುತ್ತಿದ್ದರು. ಇವರು  ಮೊತ್ತ  ಮೊದಲ ಬಾರಿಗೆ ವೈಜ್ಞಾನಿಕ ರೀತಿಯಲ್ಲಿ ಪಕ್ಷಿಗಳ ಅಭ್ಯಾಸದ ಬಗ್ಗೆ ಗಮನ ಹರಿಸಿದರು. ಇವರ ಜನ್ಮ ದಿನವಾದ   ನವೆಂಬರ್ 12ರಂದು ದೇಶದಾದ್ಯಂತ ಪಕ್ಷಿ ವೀಕ್ಷಣಾ ದಿನವನ್ನಾಗಿ ಆಚರಿಸಲಾಗುತ್ತದೆ.
                    
                                ಪಕ್ಷಿ ವೀಕ್ಷಣೆ ಮಾಡುತ್ತಿರುವ  ನಮ್ಮ ಶಾಲಾ ಮಕ್ಕಳು 


No comments:

Post a Comment