welcome
FLASH
Wednesday, 31 December 2014
Thursday, 25 December 2014
Tuesday, 23 December 2014
ಭಾರತವು ಹಳ್ಳಿಗಳ ದೇಶ .ಅಧಿಕಾಂಶ ಜನರ ಬದುಕಿನಧಾರ ಕೃಷಿ .75 % ಜನರು ಕೃಷಿಯನ್ನೇ ನಂಬಿ ಬದುಕುವ ಕಾಲವಿತ್ತು .ಬದಲಾದ ಸನ್ನಿವೇಶದಲ್ಲಿ ಕೈಗಾರಿಕೆ ಗಳತ್ತ ಆಕರ್ಷಿತ ರಾದ ಜನರು ಕೃಷಿಯಲ್ಲಿ ನಿರಾಸಕ್ತಿ ವಹಿಸಿರುವುದು ಇಂದಿನ ಸತ್ಯ . ಆದರೂ ಹಸಿರುಕ್ರಾಂತಿಯ ಪರಿಣಾಮದಿಂದ ಕೃಷಿ ಉತ್ಪನ್ನಗಳಲ್ಲಿ ಸ್ವಾವಲಂಬನೆ ಯನ್ನು ಸಾದಿಸಿರುವುದು ನಮ್ಮ ಹೆಗ್ಗಳಿಕೆ .ಕೃಷಿಕರು ನಮ್ಮ ದೇಶದ ಬೆನ್ನೆಲುಬು .ದಿವಂಗತ ಪ್ರಧಾನಿ ಚೌಧರಿ ಚರಣ್ ಸಿಂಗ್ ರ ಜನ್ಮದಿನ ಡಿಸೆಂಬರ್ 23 ನ್ನು ದೇಶದಾದ್ಯಂತ ಕಿಸಾನ್ ದಿವಸ್ ಅಥವಾ ಫಾರ್ಮರ್ಸ್ ಡೇ ಎಂದು ಆಚರಿಸಲಾಗುತ್ತದೆ . ಉತ್ತರಪ್ರದೇಶದ ಕೃಷಿ ಕುಟುಂಬ ದಲ್ಲಿ ಜನ್ಮತಾಳಿ ಅತ್ಯಂತ ಸರಳಜೀವನವನ್ನು ನಡೆಸಿದ ಚರಣಸಿಂಘ ರದು ಆದರ್ಶ ಬದುಕು . ಈ ದೇಶದ ಮಣ್ಣಿನ ಮಗನಾಗಿ ರೈತರ ಸಮಸ್ಯೆಗಳನ್ನು ಆಲಿಸಿ, ಅವರ ಜೀವನವನ್ನು ಉತ್ತಮಪಡಿಸುವುದಕ್ಕೆ ಪ್ರಯತ್ನಿಸಿದ ಮಾಜಿ ಪ್ರಧಾನಿಗೆ ನಮನಗಳು. ಹಾಗೂ ಕೃಷಿಕರ ಜೀವನ ಉತ್ತಮವಾಗಲಿ ದೇಶವು ಸಮೃದ್ಧಿ ಯತ್ತ ಸಾಗಲಿ ಎಂಬುದೇ ಈ ದಿನದ ಹಾರೈಕೆ .
Monday, 22 December 2014
After getting his degree at Cambridge, Ramanujan did his own work. He compiled over 3500 identities and equations in his life. Some of the identities were found in his "lost notebook". When the notebook was discovered, mathematicians proved almost all of Ramanujan's work. His discoveries have led to many advancements in mathematics. His formulas are now being used in crystallography and string theroyIn 2011, Ramanujan's birthday was diclaired as"National Mathematics Day" on December by Prime Minister Manmohan SinghSunday, 21 December 2014
Subscribe to:
Posts (Atom)

